ಅಂಬಾನಿ ಕುಟುಂಬಕ್ಕೆ ಐಟಿ ಇಲಾಖೆ ನೋಟಿಸ್ ಜಾರಿ

ಅಂಬಾನಿ ಕುಟುಂಬಕ್ಕೆ ಐಟಿ ಇಲಾಖೆ ನೋಟಿಸ್ ಜಾರಿ

YK   ¦    Sep 15, 2019 02:50:21 PM (IST)
ಅಂಬಾನಿ ಕುಟುಂಬಕ್ಕೆ ಐಟಿ ಇಲಾಖೆ ನೋಟಿಸ್ ಜಾರಿ

ಮುಂಬೈ: ಐಟಿ ಇಲಾಖೆಯು ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಹಾಗೂ ಇವರ ಮೂವರು ಮಕ್ಕಳಿಗೆ 2015ರ ಕಪ್ಪು ಹಣ ನಿಯಂತ್ರಣ ಕಾಯ್ದೆ ಅನ್ವಯ ನೋಟಿಸ್ ಜಾರಿ ಮಾಡಿದೆ.

ವಿದೇಶಿ ಆದಾಯದ ಬಗ್ಗೆ ಮಾಹಿತಿ ನೀಡದ ಹಿನ್ನೆಲೆ ಈ ಕ್ರಮ ಜಾರಿಮಾಡಿದೆ. ನೇರ ತೆರಿಗೆ ಕೇಂದ್ರ ಮಂಡಳಿತ ಉನ್ನಯ ಅಧಿಕಾರಿಗಳು ಮತ್ತು ಮುಂಬೈ ಘಟಕದ ನಡುವೆ ಸುದೀರ್ಘ ಚರ್ಚೆ ನಡೆದ ಬಳಿಕ ನೋಟಿಸ್ ನೀಡಲಾಗಿತ್ತು.

ನೋಟಿಸ್ ಜಾರಿ ಮಾಡಿದ ವಿಚಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರರು ನಿರಾಕರಿಸಿದ್ದಾರೆ.