ಕೊಯಂಬತ್ತೂರು: ಮೂರು ಅಡಿ ಉದ್ದದ ಬಿಳಿ ಸರ್ಪ ಪತ್ತೆ

ಕೊಯಂಬತ್ತೂರು: ಮೂರು ಅಡಿ ಉದ್ದದ ಬಿಳಿ ಸರ್ಪ ಪತ್ತೆ

YK   ¦    Sep 15, 2019 03:11:01 PM (IST)
ಕೊಯಂಬತ್ತೂರು: ಮೂರು ಅಡಿ ಉದ್ದದ ಬಿಳಿ ಸರ್ಪ ಪತ್ತೆ

ಕೊಯಂಬತ್ತೂರು: ಮೂರು ಅಡಿ ಉದ್ದದ ಬಿಳಿ ನಾಗರ ಹಾವು ಪತ್ತೆಯಾದ ಘಟನೆ ಇಲ್ಲಿನ ಇದರ್ ಪಾಲಯಂ ನಲ್ಲಿ ನಡೆದಿದೆ.

ಹಾವನ್ನು ಪೈಪ್ ಮುಖಾಂತರ ರಕ್ಷಣೆ ಮಾಡಿ ಮಾಡುಕ್ಕರೈ ಅರಣ್ಯಕ್ಕೆ ಬಿಡಲಾಗಿದೆ.

ಭಾನುವಾರ ಬೆಳಿಗ್ಗೆ ಇಲ್ಲಿನ ಗುಂಡಿಯಲ್ಲಿ ಬಿಳಿ ನಾಗರಹಾವು ಪತ್ತೆಯಾಗಿದೆ. ಇದೀಗ ಸುರಕ್ಷಿತವಾಗಿ ಹಾವನ್ನು ಬಿಡಲಾಗಿದೆ.