ಗುಜರಾತ್ ನ ಬೀದಿಯಲ್ಲಿ ಸುತ್ತಾಡಿದ ೭ ಸಿಂಹಗಳು: ವಿಡಿಯೋದಲ್ಲಿ ಸೆರೆ

ಗುಜರಾತ್ ನ ಬೀದಿಯಲ್ಲಿ ಸುತ್ತಾಡಿದ ೭ ಸಿಂಹಗಳು: ವಿಡಿಯೋದಲ್ಲಿ ಸೆರೆ

YK   ¦    Sep 15, 2019 12:15:02 PM (IST)
ಗುಜರಾತ್ ನ ಬೀದಿಯಲ್ಲಿ ಸುತ್ತಾಡಿದ ೭ ಸಿಂಹಗಳು: ವಿಡಿಯೋದಲ್ಲಿ ಸೆರೆ

ಗುಜರಾತ್: ಗಿರ್ ನ್ಯಾಶನಲ್ ಪಾರ್ಕ್ ಮತ್ತು ವೈಲ್ಡ್ ಲೈಫ್ ಸ್ಯಾಕ್ಚುವರಿಯ ಬಳಿಯ ಮಾರ್ಗದಲ್ಲಿ ಏಳು ಸಿಂಹಗಳು ಬೀದಿಯಲ್ಲಿ ಅಡ್ಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗುಜರಾತ್ ನ ಜುನಗಾದ್ ನಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಸಿಂಹಗಳು ಆಹಾರಕ್ಕಾಗಿ ಹುಡುಕಾಡುತ್ತಿವೆ. ೨೦೧೫ರ ರಿಂದ ಗಿರ್ ವೈಲ್ಡ್ ಲೈಫ್ ಸ್ಯಾಕ್ಚುವರಿ ಯಲ್ಲಿ ೫೨೩ ಏಷಿಯಾಟಿಕ್ ಸಿಂಹಗಳು ಪತ್ತೆಯಾಗಿತ್ತು. ಗುಜರಾತ್ ನ ಬೀದಿಯಲ್ಲಿ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.