ಶ್ರೀನಗರದಲ್ಲಿ ಗ್ರೇನೆಡ್ ದಾಳಿ: ತನಿಖೆ ಆರಂಭ

ಶ್ರೀನಗರದಲ್ಲಿ ಗ್ರೇನೆಡ್ ದಾಳಿ: ತನಿಖೆ ಆರಂಭ

YK   ¦    Oct 12, 2019 03:50:59 PM (IST)
ಶ್ರೀನಗರದಲ್ಲಿ ಗ್ರೇನೆಡ್ ದಾಳಿ: ತನಿಖೆ ಆರಂಭ

ಶ್ರೀನಗರ(ಜಮ್ಮು-ಕಾಶ್ಮೀರ): ಶ್ರೀನಗರದಲ್ಲಿ ಗ್ರೇನೆಡ್ ದಾಳಿ ನಡೆದ ಘಟನೆ ಶನಿವಾರ ನಡೆದಿದ್ದು, ತನಿಖೆ ಆರಂಭಗೊಂಡಿದೆ.

ಹರಿ ಸಿಂಗ್ ಹೈ ಸ್ಟ್ರೀಟ್ ಬಳಿ ಗ್ರೇನೆಡ್ ದಾಳಿ ನಡೆದಿದೆ.

ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ಲಭಿಸಬೇಕಿದೆ.