ಏಕದಿನ ಸರಣಿ ಪಂದ್ಯಾಟ: ಆಸೀಸ್ ವಿರುದ್ಧ ಗೆದ್ದು ಬೀಗಿದ ಭಾರತ

ಏಕದಿನ ಸರಣಿ ಪಂದ್ಯಾಟ: ಆಸೀಸ್ ವಿರುದ್ಧ ಗೆದ್ದು ಬೀಗಿದ ಭಾರತ

YK   ¦    Jan 20, 2020 11:13:22 AM (IST)
ಏಕದಿನ ಸರಣಿ ಪಂದ್ಯಾಟ: ಆಸೀಸ್ ವಿರುದ್ಧ ಗೆದ್ದು ಬೀಗಿದ ಭಾರತ

ಬೆಂಗಳೂರು: ಈ ಬಾರಿ ಭಾರತಕ್ಕೆ ಅತ್ಯಂತ ಕಠಿಣ ಸರಣಿ ಎಂದೇ ಬಿಂಬಿತವಾಗಿದ್ದ ಆಸೀಸ್ ವಿರುದ್ಧ ಏಕದಿನ ಸರಣಿಯನ್ನು ಭಾರತ ಗೆದ್ದು ಬೀಗಿದೆ.

ವಿರಾಟ್ ಕೊಹ್ಲಿ ಪಡೆ 2-1 ಅಂತರದಿಂದ ಆಸೀಸ್ ವಿರುದ್ಧ ಜಯವನ್ನು ಸಾಧಿಸಿದೆ.

ಅದಲ್ಲದೆ ಕೊಹ್ಲಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದಾರೆ.