ಬೈಕ್ ಕೊಡಿಸದಕ್ಕೆ ನಾಲೆಗೆ ಹಾರಿದ ಯುವಕ

ಬೈಕ್ ಕೊಡಿಸದಕ್ಕೆ ನಾಲೆಗೆ ಹಾರಿದ ಯುವಕ

YK   ¦    Oct 12, 2019 03:23:21 PM (IST)
ಬೈಕ್ ಕೊಡಿಸದಕ್ಕೆ ನಾಲೆಗೆ ಹಾರಿದ ಯುವಕ

ಮಂಡ್ಯ: ಬೈಕ್ ಕೊಡಿಸದಕ್ಕೆ ಕೋಪಗೊಂಡ ಯುವಕ ಕೆರೆಗೆ ಹಾರಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್ಎಸ್. ಬಳಿಯ ವರುಣಾ ನಾಲೆಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವನನ್ನು ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆಯ ರಾಕೇಶ್(24) ಎಂದು ಗುರುತಿಸಲಾಗಿದೆ.

ಈ ಸಂಬಂಧ ಕೆ.ಆರ್.ಎಸ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.