ಪ್ರಮುಖ ಸುದ್ದಿ

ಪ್ರಮುಖ ಸುದ್ದಿ

2019-09-15 12:15:02

ಗುಜರಾತ್ ನ ಬೀದಿಯಲ್ಲಿ ಸುತ್ತಾಡಿದ ೭ ಸಿಂಹಗಳು: ವಿಡಿಯೋದಲ್ಲಿ ಸೆರೆ

ಗುಜರಾತ್: ಗಿರ್ ನ್ಯಾಶನಲ್ ಪಾರ್ಕ್ ಮತ್ತು ವೈಲ್ಡ್ ಲೈಫ್ ಸ್ಯಾಕ್ಚುವರಿಯ ಬಳಿಯ ಮಾರ್ಗದಲ್ಲಿ ಏಳು ಸಿಂಹಗಳು ಬೀದಿಯಲ್ಲಿ ಅಡ್ಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.