Newskannada

Newskannada

ಬೇಗೂರಲ್ಲಿ ಆರೋಗ್ಯ ತಪಾಸಣೆ ಬಳಿಕವಷ್ಟೇ ಪ್ರವೇಶ!
2020-03-29 15:56:02

ಬೇಗೂರಲ್ಲಿ ಆರೋಗ್ಯ ತಪಾಸಣೆ ಬಳಿಕವಷ್ಟೇ ಪ್ರವೇಶ!

ಮೈಸೂರು: ರಾಜ್ಯದಲ್ಲಿ ಪಟ್ಟಣ ಪ್ರದೇಶಗಳಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಅಲ್ಲಲ್ಲಿ ಜನ ಓಡಾಡುವುದು ಒಂದೆಡೆಯಾದರೆ ಗ್ರಾಮೀಣ ಪ್ರದೇಶಗಳಲ್ಲಂತು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದು, ಕೊರೊನಾವನ್ನು ತಮ್ಮ ಗ್ರಾಮಗಳಿಗೆ ಬಾರದಂತೆ ನೋಡಿಕೊಳ್ಳುವ ಕಾರ್ಯದಲ್ಲಿ ಗ್ರಾಮಸ್ಥರು ತೊಡಗಿಸಿಕೊಂಡಿದ್ದು, ಹೊರಗೆ ಹೋದವರು